ಹಲಗೇರಿ ಗ್ರಾಮದಲ್ಲಿ ಹೆಚ್ಚುತ್ತಿರುವ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯುವಂತೆ ಔಷಧಿಗಳ ಸಿಂಪಡಿಸಲು ಮನವಿ ಸಲ್ಲಿಸಲಾಯಿತು
ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ನೂತನ ಶಾಖೆ ಹಲಗೇರಿ ವತಿಯಿಂದ ಗ್ರಾಮದಲ್ಲಿ ಹೆಚ್ಚುತ್ತಿರುವ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯುವಂತೆ ಔಷಧಿಗಳ ಸಿಂಪಡಿಸಲು ಪಂಚಾಯತಿ ಅಧಿಕಾರಿಗಳಿಗೆ ಸಂಸ್ಥೆಯ ಸರ್ವ ಸದಸ್ಯರಿಂದ ಮನವಿ ಸಲ್ಲಿಸಲಾಯಿತು