ಕೊಪ್ಪಳ:
ಕಿನ್ನಾಳ ಗ್ರಾಮದಲ್ಲಿ ಶ್ರೀ
ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ)
ಕಿನ್ನಾಳ ಮೂಲಕ ನಮ್ಮ ಸಂಸ್ಥೆಯ
ಗ್ರಾಮೀಣ ಪ್ರತಿಭೆಗಳಾದ "ರಿಧಮ್ ಡಾನ್ಸ್ ಗ್ರೂಪ್"
ನ ನೃತ್ಯ ಸಂಯೋಜನೆ
ವಿಡಿಯೋವನ್ನು ಗ್ರಾಮದ ಮಾರುತೇಶ್ವರ ಸಮುದಾಯ
ಭವನದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭಗಳಲ್ಲಿ ಗ್ರಾಮದ
ಗುರು ಹಿರಿಯರು ಯವಕರು ಉಪಸ್ಥಿತಿಯಲ್ಲಿ
ಇದ್ದರು.ಕಿನ್ನಾಳ
ಗ್ರಾಮದ ಯುವ ಪ್ರತಿಭೆಗಳಿಗೆ ತಮ್ಮೆಲ್ಲರ
ಹಾರೈಕೆ ಆಶೀರ್ವಾದಗಳೊಂದಿಗೆ ತಾವೆಲ್ಲರೂ ಯೂಟ್ಯೂಬ್
ನಲ್ಲಿ ಸಬ್ಕ್ರೈಬ್ ಮಾಡುವ ಮೂಲಕ ಪ್ರೋತ್ಸಾಹ
ನೀಡಬೇಕೆಂದು ವಿನಂತಿ..